ಎಚ್ಚರ! ಜುಲೈ 2014 | ‘ನಾನ್ಯಾಕೆ ಬದುಕಿರಬೇಕು?’—ಬದುಕಲು ನಿಮಗಿದೆ ಕಾರಣ!

ನಿಮಗೆ ಅಥವಾ ನಿಮಗೆ ಪರಿಚಯವಿರುವ ಯಾರಾದರೊಬ್ಬರಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಬಂದಿತ್ತಾ? ಬದುಕಿರಲು ಒಂದು ಕಾರಣ ಸಿಕ್ಕಿದರೆ ಅದು ಬದುಕಿನ ದಿಕ್ಕನ್ನೇ ಬದಲಾಯಿಸಬಲ್ಲದು.

ವಿಶ್ವ ವೀಕ್ಷಣೆ

ಇದನ್ನು ಓದಿ: ಪ್ರತಿವರ್ಷ ನೂರಕ್ಕಿಂತ ಹೆಚ್ಚು ಹೊಸ ಜಾತಿಯ ಜೀವಿಗಳು ಕಂಡುಬರುತ್ತಿರುವ ಸ್ಥಳ. ಮಕ್ಕಳು ಎಷ್ಟು ಹೊತ್ತು ಟಿವಿ ನೋಡಬಹುದು? ಪರಿಸರವನ್ನು ಮಲಿನಗೊಳಿಸದ ಶಕ್ತಿಯ ಉತ್ಪಾದನೆಯಲ್ಲಿ ಯಶಸ್ಸು ಕಂಡಿದ್ದೇವಾ? ಅಥವಾ ಸನ್ನಿವೇಶ ಇನ್ನೂ ಹದಗೆಟ್ಟಿದೆಯಾ?

ಸುಖೀ ಸಂಸಾರಕ್ಕೆ ಸಲಹೆಗಳು

ಖರ್ಚಿಗೆ ಕಡಿವಾಣ! ಹೇಗೆ?

ಹಣವೆಲ್ಲ ಖಾಲಿಯಾದ ಮೇಲೆ, ‘ನಾವು ಮಿತಿಮೀರಿ ಖರ್ಚುಮಾಡುತ್ತಿದ್ದೇವಾ’ ಎಂದು ಯೋಚಿಸಬೇಡಿ. ಅದರ ಬದಲು ಕೈಯಲ್ಲಿ ಹಣವಿರುವಾಗಲೇ ನಿಮ್ಮ ಖರ್ಚಿನ ಮೇಲೆ ನಿಗಾ ಇಡಲು ಕಲಿಯಿರಿ.

ಮುಖಪುಟ ವಿಷಯ

ನಾನ್ಯಾಕೆ ಬದುಕಿರಬೇಕು?

ಒಬ್ಬನಿಗೆ ಸಾವು ಮಿತ್ರನಂತೆ ಅನಿಸಲು ಯಾವುದು ಕಾರಣವಾಗಬಹುದು?

ಮುಖಪುಟ ವಿಷಯ

ಸನ್ನಿವೇಶ ಬದಲಾಗುತ್ತದೆ

ನಿಮ್ಮ ಸನ್ನಿವೇಶವನ್ನು ಬದಲಾಯಿಸಲು ಸಾಧ್ಯವಿಲ್ಲದಿದ್ದರೆ ಏನಂತೆ, ಬದಲಾಯಿಸಲು ಆಗುವಂಥ ವಿಷಯ ಒಂದಿದೆ.

ಮುಖಪುಟ ವಿಷಯ

ಸಹಾಯ ಇದೆ

ಬದುಕಲ್ಲಿ ಮುಂದೆ ಸಾಗಲು ಮೂರು ಸಹಾಯಗಳು ನಿಮಗಿವೆ.

ಮುಖಪುಟ ವಿಷಯ

ನಿರೀಕ್ಷೆಯೆಂಬ ಹೊಂಗಿರಣ ಇದೆ

ಕತ್ತಲನ್ನು ಭೇದಿಸುವ ಬೆಳಕಿನ ಕಿರಣದಂತಿದೆ ನಿರೀಕ್ಷೆ.

ಸಂದರ್ಶನ

ಶಸ್ತ್ರಚಿಕಿತ್ಸಾ ಪರಿಣತರೊಬ್ಬರು ತಮ್ಮ ನಂಬಿಕೆಗಳನ್ನು ಹಂಚಿಕೊಂಡಿದ್ದಾರೆ

ಅನೇಕ ವರ್ಷಗಳ ವರೆಗೆ ಡಾ. ಗೀಯೆರ್ಮೋ ಪೇರೇಸ್‌ ವಿಕಾಸವಾದವನ್ನು ನಂಬುತ್ತಿದ್ದರು. ಆದರೆ ನಮ್ಮ ದೇಹವನ್ನು ದೇವರೇ ಸೃಷ್ಟಿಮಾಡಿದ್ದಾನೆಂದು ಅವರೀಗ ಬಲವಾಗಿ ನಂಬುತ್ತಾರೆ. ಅವರ ಅಭಿಪ್ರಾಯ ಏಕೆ ಬದಲಾಯಿತು?

ವಸಡು ರೋಗ—ಹೊಂಚುಹಾಕುತ್ತಿದೆಯಾ?

ಇಡೀ ಪ್ರಪಂಚದಲ್ಲಿ ಬಾಯಿಗೆ ಸಂಬಂಧಿಸಿದ ರೋಗಗಳಲ್ಲಿ ಅತಿ ಸಾಮಾನ್ಯವಾದದ್ದು ವಸಡು ರೋಗ. ಈ ರೋಗ ಬರಲು ಕಾರಣಗಳೇನು? ಈ ರೋಗ ನಿಮಗೆ ಇದೆಯಾ ಇಲ್ಲವಾ ಎಂದು ಕಂಡುಹಿಡಿಯುವುದು ಹೇಗೆ? ನಿಮಗೆ ವಸಡು ರೋಗ ಬರದಂತೆ ನೋಡಿಕೊಳ್ಳುವುದು ಹೇಗೆ?

ಬೈಬಲಿನ ದೃಷ್ಟಿಕೋನ

ಧ್ಯಾನ

ಎಲ್ಲ ರೀತಿಯ ಧ್ಯಾನಗಳು ಒಂದೇ ಅಲ್ಲ.

‘ವಿವೇಕವು ಕರೆಯುತ್ತಿದೆ’—ನಿಮಗದು ಕೇಳಿಸುತ್ತಿದೆಯಾ?

ನಿಜ ವಿವೇಕವು ಮಾನವಕುಲದ ಸಮಸ್ಯೆಗಳನ್ನು ಪರಿಹರಿಸಲಿದೆ.

ಇನ್ನೂ ಹೆಚ್ಚು ಮಾಹಿತಿ ಆನ್‌ಲೈನ್‌ನಲ್ಲಿ

ಯುವಜನರು ಹಣದ ಬಗ್ಗೆ ಮಾತಾಡುತ್ತಾರೆ

ಹಣ ಉಳಿಸುವುದು, ಖರ್ಚು ಮಾಡುವುದು ಮತ್ತು ಅದನ್ನು ಅದರದ್ದೇ ಸ್ಥಾನದಲ್ಲಿ ಇಡುವುದು ಹೇಗೆ ಎಂದು ತಿಳಿಯಲು ಸಲಹೆಗಳನ್ನು ಪಡೆದುಕೊಳ್ಳಿರಿ.