ಕಾವಲಿನಬುರುಜು ಅಕ್ಟೋಬರ್ 2015 | ಚಿಂತೆಗೆ ಚಿಕಿತ್ಸೆ

ಲಕ್ಷಾಂತರ ಜನರು ವಿಪತ್ತು ಮತ್ತಿತರ ಸಮಸ್ಯೆಗಳಿಂದ ಬಾಧಿಸಲ್ಪಡುತ್ತಾರೆ. ಆದರೂ ಕೆಲವರು ಇಂಥ ಸಮಯದಲ್ಲೂ ಹೆಚ್ಚು ಚಿಂತಿಸದೆ ಸಮಸ್ಯೆಯನ್ನು ಎದುರಿಸಿದ್ದಾರೆ. ಅದು ಹೇಗೆ?

ಮುಖಪುಟ ವಿಷಯ

ಚಿಂತೆಯಿಲ್ಲದ ಮನುಷ್ಯನಿಲ್ಲ!

ಸ್ವಲ್ಪ ಚಿಂತೆ ಮಾಡಿದರೂ ಬೇಗನೇ ಮರಣ ಹೊಂದುವ ಸಾಧ್ಯತೆಗಳಿರುತ್ತವೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಚಿಂತೆ ಮಾಡದಿರುವುದು ಹೇಗೆ?

ಮುಖಪುಟ ವಿಷಯ

‘ಹಣ ಇಲ್ವಲ್ಲಾ!’ ಅನ್ನುವ ಚಿಂತೆ

ಕಡಿಮೆ ಬೆಲೆಗೆ ಸಿಗುವ ಆಹಾರ ಕೋಟಿಗಟ್ಟಲೆ ಬೆಲೆಗೆ ಏರಿದಾಗಲೂ ಒಬ್ಬ ವ್ಯಕ್ತಿ ತನ್ನ ಕುಟುಂಬಕ್ಕೆ ಅಗತ್ಯವಿದ್ದ ವಸ್ತುಗಳನ್ನು ಒದಗಿಸಿದನು.

ಮುಖಪುಟ ವಿಷಯ

ಕುಟುಂಬ ಸಮಸ್ಯೆಗಳ ಕುರಿತು ಚಿಂತೆ

ಗಂಡನಿಂದ ದ್ರೋಹ, ವಿಚ್ಛೇದವನವನ್ನು ಎದುರಿಸಿದ ಸಂದರ್ಭದಲ್ಲೂ ನಂಬಿಕೆಯನ್ನು ಬೆಳೆಸಿಕೊಂಡು ನೆಮ್ಮದಿಯನ್ನು ಕಂಡುಕೊಂಡ ಸ್ತ್ರೀಯ ಕಥೆ.

ಮುಖಪುಟ ವಿಷಯ

‘ಯಾವಾಗ ಏನಾಗುತ್ತೋ!’ ಅನ್ನುವ ಚಿಂತೆ

ಯುದ್ಧ, ಅಪರಾಧ, ಪರಿಸರ ಮಾಲಿನ್ಯ, ವಾತಾವರಣದಲ್ಲಿ ಬದಲಾವಣೆ ಮತ್ತು ಕಾಯಿಲೆಗಳನ್ನು ನಿಭಾಯಿಸುವುದು ಹೇಗೆ?

ದೇವರನ್ನು ಮೆಚ್ಚಿಸಲು ಸಾಧ್ಯನಾ?

ಗಂಭೀರ ತಪ್ಪುಗಳನ್ನು ಮಾಡಿದ ಯೋಬ, ಲೋಟ ಮತ್ತು ದಾವೀದನ ಜೀವನದ ಬಗ್ಗೆ ತಿಳಿದುಕೊಂಡರೆ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ.

ನಿಮಗೆ ತಿಳಿದಿತ್ತೋ?

ಪುರಾತನ ಕಾಲದಲ್ಲಿ ಬೀಸುವ ಕಲ್ಲನ್ನು ಹೇಗೆ ಉಪಯೋಗಿಸುತ್ತಿದ್ದರು? “ಎದೆಯ ಸ್ಥಾನದಲ್ಲಿರುವ” ಎಂಬ ಅಭಿವ್ಯಕ್ತಿಯ ಅರ್ಥವೇನು?

‘ದೇವರಿಗೆ ಹೃದಯಾನೇ ಇಲ್ಲ’ ಅಂತ ನಿಮಗನಿಸಿದೆಯಾ?

‘ದೇವರು ಯಾಕೆ ನನಗೆ ಹೀಗೆ ಮಾಡಿದ?’ ಅಂತ ನೀವೆಂದಾದರೂ ಯೋಚಿಸಿದ್ದೀರಾ?

ನಿಮಗೆ ಈ ಪ್ರಶ್ನೆ ಬಂದಿದೆಯಾ?

ಜೀವನ ಅಂದರೆ ಇಷ್ಟೇನಾ? ಯಾವ ಉದ್ದೇಶದಿಂದ ಮನುಷ್ಯರನ್ನು ಸೃಷ್ಟಿಸಲಾಯಿತು?