ಮರಳಿ ಬನ್ನಿ ಯೆಹೋವನ ಬಳಿ

ಯೆಹೋವನು ತಪ್ಪಿಹೋದ ತನ್ನ ಕುರಿಯನ್ನು ಹುಡುಕುತ್ತಾನೆ ಮತ್ತು ತನ್ನ ಬಳಿ ಮರಳಿ ಬರುವಂತೆ ಆಹ್ವಾನಿಸುತ್ತಾನೆ.

ಆಡಳಿತ ಮಂಡಲಿಯಿಂದ ಪತ್ರ

ಆಡಳಿತ ಮಂಡಲಿಯ ಈ ಪತ್ರ ಯೆಹೋವನಿಂದ ದೂರ ಹೋಗಿರುವವರಿಗೆ ಮರಳಿ ಬರಲು ದೀನತೆಯ ಒಂದು ಬಿನ್ನಹ.

ಭಾಗ 1

‘ಕಳೆದುಹೋದ ಕುರಿಯನ್ನು ನಾನೇ ಹುಡುಕುವೆನು’

ಯಾರಾದರೊಬ್ಬರು ತಪ್ಪಿ ಹೋದಾಗ ಅವರು ಮತ್ತೆ ಬರುವುದೇ ಇಲ್ಲ ಅಂತ ಯೆಹೋವನು ನೆನಸುತ್ತಾನಾ?

ಭಾಗ 2

ಚಿಂತೆ-ಒತ್ತಡ—“ಎಲ್ಲ ವಿಧಗಳಲ್ಲಿ ಅದುಮಲ್ಪಟ್ಟಿದ್ದೇವೆ”

ಮೊದಲು ನೀವು ಮಾಡುತ್ತಿದ್ದಷ್ಟು ಸೇವೆಯನ್ನು ಈಗ ಯೆಹೋವನಿಗೆ ಮಾಡುತ್ತಿಲ್ಲ ಎನ್ನುವ ಕೊರಗು ನಿಮಗಿದ್ದರೆ, ಆತನ ಶಕ್ತಿಯಿಂದ ಸಹಾಯ ಪಡೆಯಲು ಒಂದು ಸಲಹೆ ನಿಮಗೆ ಪ್ರಯೋಜನ ತರುತ್ತದೆ.

ಭಾಗ 3

ಇತರರಿಂದಾದ ನೋವು—ನಮಗೆ ‘ದೂರುಹೊರಿಸಲು ಕಾರಣವಿದ್ದಾಗ’

ಬೈಬಲಿನ ಮೂರು ಮೂಲತತ್ವಗಳು ಜೊತೆ ಕ್ರೈಸ್ತರಿಂದ ನಿಮಗಾಗಿರುವ ದುಃಖ-ನಿರಾಸೆಯನ್ನು ನಿಭಾಯಿಸಲು ಸಹಾಯ ಮಾಡುತ್ತವೆ.

ಭಾಗ 4

ದೋಷಿ ಭಾವನೆ—“ನನ್ನ ದೋಷವನ್ನು ಪರಿಹರಿಸಿ ನನ್ನನ್ನು ಶುದ್ಧಿಗೊಳಿಸು”

ಶುದ್ಧ ಮನಸ್ಸಾಕ್ಷಿಯಿಂದ ಸಿಗುವಂಥ ನೆಮ್ಮದಿಯನ್ನು ಪಡೆದುಕೊಳ್ಳುವುದು ಹೇಗೆ?

ಭಾಗ 5

‘ಕುರುಬನೂ ಮೇಲ್ವಿಚಾರಕನೂ ಆಗಿರುವಾತನ ಬಳಿಗೆ ಮರಳಿ’

ನನಗೆ ಯೆಹೋವನ ಬಳಿಗೆ ಹಿಂದಿರುಗಬೇಕು ಅಂತ ಅನಿಸುತ್ತಿದೆ. ಮೊದಲು ಯಾವ ಹೆಜ್ಜೆ ತೆಗೆದುಕೊಳ್ಳಬೇಕು? ಸಭೆಯಲ್ಲಿರುವವರು ನನ್ನನ್ನು ಹೇಗೆ ನೋಡುತ್ತಾರೆ?

ಮುಕ್ತಾಯ

ಯೆಹೋವನ ಜನರೊಂದಿಗೆ ಕಳೆದ ಸುಮಧುರ ಕ್ಷಣಗಳನ್ನು ನೀವೆಂದಾದರೂ ನೆನಪಿಸಿಕೊಂಡಿದ್ದೀರೋ?