ಸುಖೀ ಸಂಸಾರ ಸಾಧ್ಯ!

ಬೈಬಲ್‌ ತತ್ವಗಳನ್ನು ಅನ್ವಯಿಸುವುದಾದರೆ ನಿಮ್ಮ ವಿವಾಹ ಮತ್ತು ಕುಟುಂಬ ಜೀವನ ಸಂತೋಷ ಸಾಗರವಾಗಿರಬಲ್ಲದು.

ಪರಿಚಯ

ಬೈಬಲ್‌ ತತ್ವಗಳನ್ನು ಅನ್ವಯಿಸುವುದಾದರೆ ನಿಮ್ಮ ವಿವಾಹ ಮತ್ತು ಕುಟುಂಬ ಜೀವನ ಸಂತೋಷ ಸಾಗರವಾಗಿರಬಲ್ಲದು.

ಭಾಗ 1

ಸುಖೀ ಸಂಸಾರಕ್ಕಾಗಿ ಸೃಷ್ಟಿಕರ್ತನೆಡೆಗೆ ನೋಡಿ

ಸರಳವಾದ ಎರಡು ಪ್ರಶ್ನೆಗಳು ನಿಮ್ಮ ವಿವಾಹ ಬಂಧವನ್ನು ಬಲಗೊಳಿಸಬಲ್ಲವು.

ಭಾಗ 2

ಬಾಳುವ ಬಾಂಧವ್ಯದ ಬೆನ್ನೆಲುಬು​​—⁠ನಿಷ್ಠೆ

ಸಂಗಾತಿಗೆ ನಂಬಿಗಸ್ತರಾಗಿರುವುದೆಂದರೆ ವ್ಯಭಿಚಾರದಿಂದ ದೂರವಿರುವುದು ಮಾತ್ರನಾ?

ಭಾಗ 3

ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ!

ನಮ್ಮ ವಿವಾಹ ಸಂತೋಷಕರವಾಗಿ ಸುದೃಢವಾಗಿರುತ್ತಾ ಅಥವಾ ದುರ್ಬಲವಾಗಿ ದುಸ್ಥಿತಿಯಲ್ಲಿರುತ್ತಾ ಎನ್ನುವುದು ನಾವು ಸಮಸ್ಯೆಯನ್ನು ವೀಕ್ಷಿಸುವ ರೀತಿಯ ಮೇಲೆ ಹೊಂದಿಕೊಂಡಿದೆ.

ಭಾಗ 4

ಹಣ ನಿರ್ವಹಣೆಗೆ ಹೆಜ್ಜೆಗಳು

ನಂಬಿಕೆ ಮತ್ತು ಪ್ರಾಮಾಣಿಕತೆ ಯಾವ ಪಾತ್ರ ವಹಿಸುತ್ತದೆ?

ಭಾಗ 5

ಸಂಬಂಧಿಕರೊಂದಿಗೆ ಸಮಾಧಾನದಿಂದಿರಿ

ನಿಮ್ಮ ಹೆತ್ತರನ್ನೂ ಗೌರವಿಸಬಹುದು, ನಿಮ್ಮ ವಿವಾಹ ಜೀವನವೂ ಸುಖಕರವಾಗಿರಬಲ್ಲದು.

ಭಾಗ 6

ಮಗುವಿನ ಆಗಮನ. . . ಬಲವಾಗಲಿ ನಿಮ್ಮ ಬಂಧನ

ಮಗುವಿನ ಆಗಮನ ನಿಮ್ಮ ಬಂಧವನ್ನು ಬಲಗೊಳಿಸಬಲ್ಲದೋ?

ಭಾಗ 7

ಮಕ್ಕಳನ್ನು ಮಾರ್ಗದರ್ಶಿಸಿ

ಶಿಸ್ತು ನೀಡುವುದರಲ್ಲಿ ನಿಯಮಗಳನ್ನಿಡುವುದಕ್ಕಿಂತ ಮತ್ತು ಶಿಕ್ಷಿಸುವುದಕ್ಕಿಂತ ಹೆಚ್ಚಿನದ್ದು ಒಳಗೂಡಿದೆ.

ಭಾಗ 8

ಸಂಕಷ್ಟದ ಸುಳಿಯಲ್ಲಿ ಸಿಲುಕಿದಾಗ

ಸಹಾಯ ಸ್ವೀಕರಿಸಿ.

ಭಾಗ 9

ಕುಟುಂಬವಾಗಿ ಯೆಹೋವನನ್ನು ಆರಾಧಿಸಿ

ನಿಮ್ಮ ಕುಟುಂಬ ಆರಾಧನೆಯನ್ನು ಇನ್ನೂ ಹೆಚ್ಚು ಆನಂದಿಸಲು ನೀವೇನು ಮಾಡಬಲ್ಲಿರಿ?