ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀಡ್ತೀನಿ ಪ್ರಾಣನೇ ಇದು ನನ್ನಾಣೆ

ನೀಡ್ತೀನಿ ಪ್ರಾಣನೇ ಇದು ನನ್ನಾಣೆ

ಡೌನ್‌ಲೋಡ್‌:

  1. 1. ನನ್ನ ಬಾಳ ದೋಣಿಯ ನಾವಿಕ ನೀನಲ್ಲವೇ

    ಓ ಯೆಹೋವನೇ ನನ್ನ ದಾರಿಗೆ ಬೆಳಕು ನೀನಲ್ಲವೇ

  2. 2. ಪುತ್ರನನ್ನೇ ನೀ ಕೊಟ್ಟೆ ಇಟ್ಟಿಲ್ಲ ಬಚ್ಚಿ ಯಾವ್ದು

    ನಿನ್ನ ಪ್ರೀತಿಗೆ ಹೇಗಪ್ಪ ನಾನು ತೋರಿಸ್ಲಿ ನನ್ನ ಋಣ

    (ಪಲ್ಲವಿ)

    ಸೆಳೆದೆ ನೀ ನನ್ನ ನಿನ್‌ ಪ್ರೀತಿಗೆ ನಿನ್‌ ಸೇವೆಗೆ ಅಪ್ಪಾ

    ಪ್ರಾಣಾನೇ ನಾ ನೀಡ್ವೆ ಯೆಹೋವನೇ, ಇದು ನನ್ನ ಆಣೆ

    ನೀಡ್ವೆ ನನ್‌ ಪ್ರಾಣಾನೇ

  3. 3. ನೀ ಉದಾರಿ ದೇವರು ಪ್ರೀತಿಯ ಸರೋವರ

    ಹೋಗಲ್ಲ ಎಲ್ಲೂ ನಿನ್ನ ಪ್ರೀತಿಯ ಗುಡಾರ ಬಿಟ್ಟು ದೂರ